-
Strangest secret of Earl Nightingale in Kannada- ವಿಚಿತ್ರವಾದ ರಹಸ್ಯ - ಯಶಸ್ಸಿಗಾಗಿ ಮಾತ್ರ
- 2024/12/17
- 再生時間: 46 分
- ポッドキャスト
-
サマリー
あらすじ・解説
ಇದು ಅರ್ಲ್ ನೈಟಿಂಗೇಲ್ ವಿ. ರವರ " ಸ್ಟ್ರೇಂಜೆಸ್ಟ ಸೀಕ್ರೆಟ್" ಎಂಬ ಪುಸ್ತಕದ ಅತ್ಯಂತ ಪ್ರಮುಖವಾದ ಹಾಗೂ ಬದುಕನ್ನು ನಮ್ಮ ಬದುಕನ್ನು ಬದಲಿಸಿ, ಯಶಸ್ಸಿನ ಕಡೆಗೆ ಕರೆದುಕೊಂಡು ಹೋಗುವ ರಹಸ್ಯವಾದ ವಿವರಗಳನ್ನೊಳಗೊಂಡ ಧ್ವನಿಸುರುಳಿಯಾಗಿದ್ದು, ಇದು ಮೂಲತಃ ನೈಟಿಂಗೇಲ್ ರವರ ಕಂಠದಲ್ಲಿ ಇಂಗ್ಲೀಷಿನಲ್ಲಿದ್ದು, ಇದನ್ನು ಯಶಸ್ಸಿಗಾಗಿ ಹಂಬಲಿಸುತ್ತಿರುವ ಸಮಸ್ತ ಕನ್ನಡಿಗರಿಗೋಸ್ಕರ ನಾನು ಕನ್ನಡದಲ್ಲಿ ಅನುವಾದಿಸಿ ನನ್ನ ಕಂಠದಲ್ಲಿ ಮುದ್ರಿಸಿದ್ದು, ನಿಮಗೆ ಇದನ್ನು ಪದೇ ಪದೇ ಕೇಳಿ, ಇದರಲ್ಲಿ ಇರುವ ಸರಳ ಸೂತ್ರಗಳನ್ನು ಅಳವಡಿದಿಕೊಂಡು ಜೀವನದ ಎಲ್ಲ ರಂಗದಲ್ಲು ಯಶಸ್ಸು ಸಿಗಬೇಕೆಂದು ನಲ್ಮೆಯಿಂದ ಹಾರೈಸುತ್ತೇನೆ.